ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಬಯೋಪಿಕ್ ತಯಾರಾಗುತ್ತಿದೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ರತನ್ ಟಾಟಾ ಬಯೋಪಿಕ್ ಗೆ ಯಾರು ನಿರ್ದೇಶನ ಮಾಡಲಿದ್ದಾರೆ ಎನ್ನುವುದು ಇನ್ನೂ ಬಹಿಂರಂಗವಾಗಿಲ್ಲ, ಆದರೆ ವಿಶೇಷ ರತನ್ ಟಾಟಾ ಪಾತ್ರದಲ್ಲಿ ಖ್ಯಾತ ನಟ ಮಾಧವನ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
Actor R Madhavan reaction About Playing the lead in Ratan Tata's Biopic.